ಬಾಲಿವುಡ್ ಈ ನಟನ ಫಿಟ್ನೆಸ್ ಗುಟ್ಟೇನು ಗೊತ್ತಾ?
ಬಾಲಿವುಡ್ ನ ಈ ನಟನಿಗೆ 50+ ವಯಸ್ಸಾಗುತ್ತಿದ್ದರೂ ಈಗಲೂ ಫಿಟ್ ಅಂಡ್ ಫೈನ್ ಆಗಿದ್ದಾರೆ.
ಜಿಮ್ ಗಳಲ್ಲಿ ಹೆಚ್ಚು ಸಮಯ ತೊಡಗಿಕೊಳ್ಳದಿದ್ದರೂ ಆರೋಗ್ಯದ ಬಗ್ಗೆ ವಿಶೇಷ ಗಮನ ನೀಡುತ್ತಾರೆ.
ಹೆಚ್ಚಾಗಿ ವಾಕಿಂಗ್ ಮಾಡುವ ಸೈಫ್ ಅಲಿ ಖಾನ್, ವಾಕಿಂಗ್ ನಿಂದ ಹಾಗೂ ಸಂಗೀತ ಕೇಳುವುದರಿಂದ ತಾವು ಫಿಟ್ ಆಗಿರುವುದಾಗಿ ಹೇಳಿಕೊಂಡಿದ್ದಾರೆ.