ಚುನಾವಣಾ ಪ್ರಚಾರದಲ್ಲಿ ಮಿಂಚಿದ ರಮ್ಯಾ, ದುನಿಯಾ ವಿಜಯ್

ಸೋಮವಾರ, 1 ಮೇ 2023 (17:10 IST)
Photo Courtesy: Twitter
ಬೆಂಗಳೂರು: ಚುನಾವಣಾ ಕಣ ರಂಗೇರುತ್ತಿದ್ದು, ಸ್ಯಾಂಡಲ್ ವುಡ್‍ ತಾರೆಯರು ತಮ್ಮ ತಮ್ಮ ಮೆಚ್ಚಿನ ಅಭ್ಯರ್ಥಿ ಪರವಾಗಿ ಪ್ರಚಾರ ನಡೆಸುತ್ತಿದ್ದಾರೆ.

ವರುಣಾ ಕ್ಷೇತ್ರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಪರವಾಗಿ ನಟ ದುನಿಯಾ ವಿಜಯ್, ರಮ್ಯಾ ಪ್ರಚಾರ ನಡೆಸಿದ್ದಾರೆ. ರಮ್ಯಾ ಮೂಲತಃ ಕಾಂಗ್ರೆಸ್ ನವರೇ. ಆದರೆ ದುನಿಯಾ ವಿಜಯ್ ಸಿದ್ದರಾಮಯ್ಯನವರಿಗೆ ಆಪ್ತರು.

ಹೀಗಾಗಿ ಸಿದ್ದು ಪರವಾಗಿ ಪ್ರಚಾರ ನಡೆಸಿದ್ದಾರೆ. ಇತ್ತೀಚೆಗೆ ಕಾಂಗ್ರೆಸ್ ನಡೆಸಿದ್ದ ಸಮಾವೇಶದಲ್ಲೂ ದುನಿಯಾ ವಿಜಯ್ ಸಕ್ರಿಯರಾಗಿ ಪಾಲ್ಗೊಂಡಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ