ಡಿ ಬಾಸ್ ದರ್ಶನ್ ಫ್ಯಾನ್ಸ್ ಗೆ ಕಿಚ್ಚ ಸುದೀಪ್ ಫ್ಯಾನ್ಸ್ ಸವಾಲು
ನಿಮ್ಮಂತಹವರು ಎಷ್ಟೇ ಜನ ಬಂದರೂ ನಮ್ಮ ಕಿಚ್ಚನನ್ನು ತುಳಿಯಲು ಸಾಧ‍್ಯವಿಲ್ಲ ಎಂದು ಅಭಿಮಾನಿಗಳು ದರ್ಶನ್ ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಖಂಡಿತವಾಗಿಯೂ ಇದಕ್ಕೆ ದರ್ಶನ್ ಅಭಿಮಾನಿಗಳು ತಿರುಗೇಟು ಕೊಟ್ಟೇ ಕೊಡುತ್ತಾರೆ. ಅಂತೂ ಯಾರೋ ಒಬ್ಬ ತಿಳಿಗೇಡಿ ಮಾಡಿದ ಕೆಲಸದಿಂದ ಮತ್ತೆ ಸ್ಯಾಂಡಲ್ ವುಡ್ ನ ಇಬ್ಬರು ದಿಗ್ಗಜ ನಟರು ಮತ್ತು ಅಭಿಮಾನಿಗಳ ನಡುವೆ ಬಿರುಕು ಹೆಚ್ಚಾಗುತ್ತಿರುವುದು ದುರಂತ.