ಸಂತೋಷ್ ಚಿತ್ರಮಂದಿರದಲ್ಲಿ ಘೋಸ್ಟ್ ಸಿನಿಮಾ ಪ್ರದರ್ಶನ

ಗುರುವಾರ, 19 ಅಕ್ಟೋಬರ್ 2023 (14:02 IST)
ನಟ ಶಿವರಾಜ್ ಕುಮಾರ್ ಅಭಿನಯದ ಬಹುನಿರೀಕ್ಷಿತ ಚಲನಚಿತ್ರ ಘೋಸ್ಟ್ ಇಂದು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.ರಾಜ್ಯಾದ್ಯಂತ ಘೋಸ್ಟ್ ಚಿತ್ರಕ್ಕೆ ಭರ್ಜರಿ ಆರಂಭ ಸಿಕ್ಕಿದೆ.ಸಂತೋಷ್ ಥಿಯೇಟರ್ ಮುಂದೆ ಅಭಿಮಾನಿಗಳ ಸಂಭ್ರಮ ಮುಗಿಲುಮುಟ್ಟಿದೆ.ಚಿತ್ರಮಂದಿರದ ಮುಂದೆ  ಶಿವಣ್ಣನ ಅಭಿಮಾನಿಗಳು ಕಿಕ್ಕಿರಿದ್ದು ಸೇರಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ