ಹಾಟ್ ನಟಿ ಕಂಗನಾ ರಣಾವತ್ ಮತ್ತಷ್ಟು ಬೋಲ್ಡ್

ಬುಧವಾರ, 9 ಸೆಪ್ಟಂಬರ್ 2020 (20:44 IST)
ಬಾಲಿವುಡ್ ನಟಿ ಕಂಗನಾ ರಣಾವತ್ ಮತ್ತಷ್ಟು ಬೋಲ್ಡ್ ಆಗುತ್ತಿದ್ದಾರೆ.

ಮುಂಬೈನ ಬಾಂದ್ರಾದಲ್ಲಿರುವ ನಟಿಯ ಕಚೇರಿ, ನಿವಾಸ ಕಟ್ಟಡವನ್ನು ಕೆಡವಿ ಹಾಕಲಾಗಿದೆ.

ಈ ನಡುವೆ ಡ್ರಗ್ಸ್ ಕೇಸ್ ನಲ್ಲಿ ನಟಿ ರಿಯಾ ಚಕ್ರವರ್ತಿ ಬಂಧನ ಆಗಿರುವುದಕ್ಕೆ ಪ್ರತಿಕ್ರಿಯಿಸಿದ್ದು, ರಿಯಾ ಜಸ್ಟ್ ಬಲಿಪಶು ಎಂದಿದ್ದಾರೆ.

ಬಾಲಿವುಡ್ ನಟ ಸುಶಾಂತ ಸಿಂಗ್ ರಜಪೂತ್ ರನ್ನು ಸರ್ವನಾಶ ಮಾಡಿದವರು ಯಾರು? ಅವರ ಸಿನಿಮಾಗಳಿಗೆ ಅಡ್ಡಿಮಾಡಿದ್ದು ಯಾರು ಯಾರು? ಸುಶಾಂತ ಸಿಂಗ್ ನ ಕೆಲಸ ಕಸಿದುಕೊಂಡವರು ಯಾರು ಎಂದೆಲ್ಲಾ ಪ್ರಶ್ನೆ ಮಾಡಿದ್ದು, ಈ ಸತ್ಯ ಜನರಿಗೆ ಗೊತ್ತಾಗಬೇಕಿದೆ ಎಂದಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ