ಬಾಲಿವುಡ್ ನಟ ಹೃತಿಕ್ ರೋಷನ್ ಅಜ್ಜಿ ನಿಧನ
ಪದ್ಮ ರಾಣಿ ಓಂಪ್ರಕಾಶ್ (91) ಬಹುಕಾಲದ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಕೆಲವು ಸಮಯದಿಂದ ಅವರು ಹಾಸಿಗೆ ಹಿಡಿದಿದ್ದರು.
ಪದ್ಮ ರಾಣಿ ಪತಿ ನಿರ್ಮಾಪಕ ಜೆ ಓಂ ಪ್ರಕಾಶ್. ಜೆ ಓಂ ಪ್ರಕಾಶ್ 2019 ರಲ್ಲೇ ನಿಧನರಾಗಿದ್ದರು. ಇದಾದ ಬಳಿಕ ಅನಾರೋಗ್ಯಕ್ಕೀಡಾಗಿದ್ದ ಪದ್ಮ ರಾಣಿ ಹೃತಿಕ್ ಕುಟುಂಬದವರ ಜೊತೆಗೇ ಇದ್ದರು.