ಕಿಚ್ಚ ಸುದೀಪ್ ಗೆ ಟಾಲಿವುಡ್ ನಿಂದ ಭಾರೀ ಆಫರ್

ಶನಿವಾರ, 18 ಜನವರಿ 2020 (17:21 IST)

ಸ್ಯಾಂಡಲ್ ವುಡ್ ಪೈಲ್ವಾನ್, ಕಿಚ್ಚ ಸುದೀಪ್ ಮತ್ತೊಮ್ಮೆ ಟಾಲಿವುಡ್ ನ ಮೆಗಾ ಸಿನಿಮಾದಲ್ಲಿ ಮಿಂಚೋಕೆ ರೆಡಿಯಾಗ್ತಿದ್ದಾರೆ.


ಪ್ರಖ್ಯಾತ ನಿರ್ದೇಶಕ ರಾಜಮೌಳಿ ನಿರ್ದೇಶನ ಮಾಡ್ತಿರೋ ಹೊಸ ಸಿನಿಮಾದಲ್ಲಿ ಕಿಚ್ಚ ಸುದೀಪ್ ಗೆ ಬಿಗ್ ಆಫರ್ ನೀಡಿದ್ದಾರೆ.

ಜ್ಯುನಿಯರ್ ಎನ್ ಟಿ ಆರ್, ರಾಮಚರಣ ಮುಖ್ಯಪಾತ್ರದಲ್ಲಿರೋ ಸಿನಿಮಾದಲ್ಲಿ ಕಿಚ್ಚ ಸುದೀಪ್ ಗೆ ಅಭಿನಯ ಮಾಡೋಕೆ ರಾಜಮೌಳಿ ಆಫರ್ ನೀಡಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ