ಟಾಲಿವುಡ್ ಹೀರೋ ನಾಗಚೈತನ್ಯ ಹಾಗೂ ಸಮಂತಾ ನಿಶ್ಚಿತಾರ್ಥ ಅದ್ದೂರಿಯಾಗಿ ನಡೆದಿದ್ದು ಗೊತ್ತೇ ಇದೆ. ಹಿರಿಯರ ಒಪ್ಪಿಗೆ ಮೇರೆಗೆ ಅವರಿಬ್ಬರೂ ವಿವಾಹವಾಗುತ್ತಿದ್ದಾರೆ. ಟಾಲಿವುಡ್‌ನ ಮತ್ತೊಬ್ಬ ಟಾಪ್ ಹೀರೋಯಿನ್ ಕಾಜಲ್ ಅಗರವಾಲ್ ಈ ಬಗ್ಗೆ ಮಾತನಾಡುತ್ತಾ, ನಾನು ಸಮಂತಾ ತರಹ ಅಲ್ಲ, ಲವ್ ಮ್ಯಾರೇಜ್ ಆಗಲ್ಲ ಎಂದಿದ್ದಾರೆ.