ಇದಕ್ಕೆ ಉತ್ತರಿಸಿದ ಕಮಲ್ ಹಾಸನ್ ಅವರು,’ ನನ್ನ ಎಲ್ಲ ಸಹೋದರರನ್ನು ರಾಜಕೀಯಕ್ಕೆ ಸ್ವಾಗತಿಸುತ್ತೇನೆ. ವಿಜಯ್ ನನ್ನ ನೆಚ್ಚಿನ ಸಹೋದರ, ನನಗೆ ಮಾತ್ರವಲ್ಲ, ಇತರರಿಗಾಗಿ ನಾನು ಖಂಡಿತವಾಗಿ ಅವರನ್ನು ರಾಜಕೀಯದಲ್ಲಿ ಸ್ವಾಗತಿಸುತ್ತೇನೆ’ ಎಂದು ಹೇಳಿದ್ದಾರೆ. ಆದರೆ ವಿಜಯ್ ಅವರು ರಾಜಕೀಯಕ್ಕೆ ಎಂಟ್ರಿ ಕೊಡುತ್ತಾರೋ? ಇಲ್ಲವೋ ? ಎಂಬುದನ್ನು ಕಾದು ನೋಡಬೇಕಿದೆ.