100 ದಿನದ ಸಂಭ್ರಮದಲ್ಲಿ ಕೆಜಿಎಫ್ 2 ಸಿನಿಮಾ: ವಿಶೇಷ ವಿಡಿಯೋ ಪ್ರಕಟಿಸಿದ ಹೊಂಬಾಳೆ ಫಿಲಂಸ್

ಶುಕ್ರವಾರ, 22 ಜುಲೈ 2022 (17:37 IST)
ಬೆಂಗಳೂರು: ಬಾಕ್ಸ್ ಆಫೀಸ್ ನಲ್ಲಿ 1000 ಕೋಟಿ ರೂ.ಗಳ ಸರದಾರನಾಗಿರುವ ಕೆಜಿಎಫ್ 2 ಸಿನಿಮಾ ಈಗ 100 ನೇ ದಿನ ಪೂರೈಸಿದೆ.

ಕೆಜಿಎಫ್ 2 ಸಿನಿಮಾ 100 ದಿನ ಪೂರೈಸಿದ ಹಿನ್ನಲೆಯಲ್ಲಿ ಸಿನಿಮಾದ ಕೆಲವು ದೃಶ್ಯಗಳ ವಿಡಿಯೋ ಪ್ರಕಟಿಸಿರುವ ಹೊಂಬಾಳೆ ಫಿಲಂಸ್ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದೆ.

ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಿ ಸಿನಿಮಾ 1100 ಕೋಟಿ ರೂ.ಗೂ ಅಧಿಕ ಗಳಿಕೆ ಮಾಡಿ ದಾಖಲೆ ಬರೆದಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ