ಕೆಜಿಎಫ್ 2 ಟೀಸರ್ ಲಾಂಚ್ ದಿನ ಫಿಕ್ಸ್?

ಗುರುವಾರ, 5 ನವೆಂಬರ್ 2020 (09:28 IST)
ಬೆಂಗಳೂರು: ಅಭಿಮಾನಿಗಳು ಬಹಳ ದಿನಗಳಿಂದ ಕೇಳುತ್ತಿರುವ ಪ್ರಶ್ನೆಯೆಂದರೆ ಕೆಜಿಎಫ್ 2 ಟೀಸರ್ ಲಾಂಚ್ ಯಾವಾಗ ಅಂತ. ಅದಕ್ಕೆ ಚಿತ್ರತಂಡ ಸದ್ಯದಲ್ಲೇ ಉತ್ತರ ನೀಡಲಿದೆ.


ಕೆಲವು ಮೂಲಗಳ ಪ್ರಕಾರ ಕೆಜಿಎಫ್ 2 ಟೀಸರ್ ಜನವರಿ 8 ರಂದು ಅಂದರೆ ರಾಕಿಂಗ್ ಸ್ಟಾರ್ ಯಶ್ ಬರ್ತ್ ಡೇಗೆ ರಿಲೀಸ್ ಆಗುವ ಸಾಧ‍್ಯತೆಯಿದೆ. ಒಂದು ವೇಳೆ ಇದು ನಿಜವಾದರೆ ರಾಕಿ ಭಾಯ್ ಅಭಿಮಾನಿಗಳಿಗೆ ಅವರ ಬರ್ತ್ ಡೇಗೆ ಇದಕ್ಕಿಂತ ದೊಡ್ಡ ಉಡುಗೊರೆ ಮತ್ತೊಂದು ಸಿಗಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ