Refresh

This website p-kannada.webdunia.com/article/kannada-cinema-news/kiccha-sudeep%E2%80%99s-kotigobba-3-motion-poster-for-sankranthi-120010200016_1.html is currently offline. Cloudflare's Always Online™ shows a snapshot of this web page from the Internet Archive's Wayback Machine. To check for the live version, click Refresh.

ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಕಡೆಯಿಂದ ಬಂದಿದೆ ಒಂದು ಸುದ್ದಿ!

ಗುರುವಾರ, 2 ಜನವರಿ 2020 (09:13 IST)
ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಸಿನಿಮಾ ಈಗಾಗಲೇ ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ.


ಕೋಟಿಗೊಬ್ಬ 3 ಪಾಳಯದಿಂದ ಈಗ ಹೊಸ ಸುದ್ದಿ ಬಂದಿದೆ. ಈ ಸಿನಿಮಾದ ಮೊದಲ ಮೋಷನ್ ಪೋಸ್ಟರ್ ಸಂಕ್ರಾಂತಿಗೆ ಅಂದರೆ ಜನವರಿ 15 ರಂದು ಲಾಂಚ್ ಆಗಲಿದೆ.

ಕೋಟಿಗೊಬ್ಬ 3 ಸಿನಿಮಾದ ಶೂಟಿಂಗ್ ವೇಳೆ ವಿದೇಶದಲ್ಲಿ ಚಿತ್ರತಂಡ ವಂಚಕರ ಕೈಗೆ ಸಿಲುಕಿ ದೊಡ್ಡ ಸುದ್ದಿಯಾಗಿತ್ತು. ಅದೆಲ್ಲವನ್ನೂ ಮೀರಿ ಚಿತ್ರ ಬಿಡುಗಡೆಯ ಹೊಸ್ತಿಲಿಗೆ ಬಂದಿದೆ. ಇದು ಈ ವರ್ಷದ ಕಿಚ್ಚನ ಮೊದಲ ಸಿನಿಮಾವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ