ಬಿಗ್ ಬಾಸ್ ವೇದಿಕೆಯಲ್ಲಿ ಕಿಚ್ಚ ಸುದೀಪ್ ಜತೆ ಸಲ್ಮಾನ್ ಖಾನ್!
ಇದೀಗ ಅವರ ಕನಸು ನನಸಾಗಿದೆ. ಹಿಂದಿ ಬಿಗ್ ಬಾಸ್ ವೇದಿಕೆಯಿಂದ ಸಲ್ಮಾನ್ ಕನ್ನಡ ಬಿಗ್ ಬಾಸ್ ವೇದಿಕೆಯಲ್ಲಿರುವ ಕಿಚ್ಚ ಸುದೀಪ್ ಮತ್ತು ಕನ್ನಡ ಅಭಿಮಾನಿಗಳ ಜತೆ ಮಾತನಾಡಿದ್ದಾರೆ. ಸಲ್ಮಾನ್ ಮಾತ್ರವಲ್ಲದೆ, ದಬಾಂಗ್ 3 ನಿರ್ದೇಶಕ ಪ್ರಭುದೇವ, ನಾಯಕಿ ಸೊನಾಕ್ಷಿ ಸಿನ್ಹಾ ಕೂಡಾ ಈ ವೇಳೆ ಕಾಣಿಸಿಕೊಂಡಿದ್ದಾರೆ. ಕಿಚ್ಚನ ಈ ಚಮಕ್ ಗೆ ಪ್ರೇಕ್ಷಕರು ಖುಷಿಯಾಗಿದ್ದಾರೆ.