ತಮ್ಮದೇ ಪ್ರತಿಮೆ ಅನಾವರಣಗೊಳಿಸಲು ಒಪ್ಪದ ಕಿಚ್ಚ ಸುದೀಪ್
ಆದರೆ ತಮ್ಮ ಪ್ರತಿಮೆಯನ್ನು ಅನಾವರಣಗೊಳಿಸಲು ಸುದೀಪ್ ನಿರಾಕರಿಸಿದ್ದಾರೆ. ಆದರೆ ಹಾಗಂತ ಅಭಿಮಾನಿಗಳನ್ನು ನಿರಾಸೆಗೊಳಿಸಲಿಲ್ಲ.
ತಮ್ಮ ಮೇಲಿನ ಪ್ರೀತಿಗೆ ಮಾತಿನಲ್ಲಿ ಧನ್ಯವಾದ ಸಲ್ಲಿಸಿದ ಸುದೀಪ್ ಪ್ರತಿಮೆ ಅನಾವರಣಗೊಳಿಸಲು ನಾನೇನು ಸಾಧನೆ ಮಾಡಿಲ್ಲ. ಸಾಧನೆ ಮಾಡಬೇಕಾದ್ದು ಸಾಕಷ್ಟಿದೆ ಎಂದು ನಯವಾಗಿ ನಿರಾಕರಿಸಿದರು.