ತೆರೆ ಮೇಲೆ ಬರಲಿದೆ ಭೂಗತ ದೊರೆ ಮುತ್ತಪ್ಪ ರೈ ಸಿನಿಮಾ

ಶುಕ್ರವಾರ, 27 ನವೆಂಬರ್ 2020 (10:31 IST)
ಬೆಂಗಳೂರು: ಮಾಜಿ ಭೂಗತ ದೊರೆ ದಿವಂಗತ ಮುತ್ತಪ್ಪ ರೈ ಜೀವನಾಧಾರಿತ ಕತೆ ಸ್ಯಾಂಡಲ್ ವುಡ್ ನಲ್ಲಿ ಸಿನಿಮಾವಾಗಿ ಬರಲಿದೆ.

 

ನಿರ್ದೇಶಕ ರವಿ ಶ್ರೀವತ್ಸ ಮುತ್ತಪ್ಪ ರೈ ಕುರಿತಾದ ಸಿನಿಮಾ ಕೆಲಸಗಳನ್ನು ಆರಂಭಿಸಿದ್ದಾರೆ. ಈ ಚಿತ್ರಕ್ಕೆ ‘ಎಂಆರ್’ ಎಂದು ಶೀರ್ಷಿಕೆಯಿಡಲಾಗಿದೆ. ನಿರ್ಮಾಪಕ ರಾಜಣ್ಣ ಪುತ್ರನೇ ಈ ಸಿನಿಮಾದ ನಾಯಕ. ಮುತ್ತಪ್ಪ ರೈ ಬಾಲ್ಯದಿಂದ ತೊಡಗಿ ಕೊನೆಯ ದಿನದವರೆಗೂ ಕತೆ ಈ ಸಿನಿಮಾದಲ್ಲಿರಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ