ನಯನತಾರಾ-ವಿಘ್ನೇಶ್ ಸೀಕ್ರೆಟ್ ಹನಿಮೂನ್ ತಾಣ ಬಯಲು

ಭಾನುವಾರ, 19 ಜೂನ್ 2022 (17:45 IST)
ಚೆನ್ನೈ: ಇತ್ತೀಚೆಗೆ ವಿವಾಹ ಜೀವನಕ್ಕೆ ಕಾಲಿಟ್ಟಿದ್ದ ಟಾಲಿವುಡ್ ಜೋಡಿ ನಯನತಾರಾ-ವಿಘ್ನೇಶ್ ಶಿವನ್ ಈಗ ಹನಿಮೂನ್ ಮೂಡ್ ನಲ್ಲಿದ್ದಾರೆ.

ಈ ನವಜೋಡಿ ವಿದೇಶೀ ತಾಣವೊಂದಕ್ಕೆ ಹನಿಮೂನ್ ಗೆ ತೆರಳಿತ್ತು. ಇದೀಗ ಆ ಸ್ಥಳ ಯಾವುದೆಂದು ಬಹಿರಂಗವಾಗಿದೆ.

ನಯನತಾರಾ-ವಿಘ‍್ನೇಶ್ ಜೋಡಿ ಸದ್ಯಕ್ಕೆ ಥೈಲ್ಯಾಂಡ್ ನಲ್ಲಿದ್ದಾರೆ ಎಂದು ತಿಳಿದುಬಂದಿದೆ. ಎರಡು ವಾರ ಕಾಲ ನಯನತಾರಾ-ವಿಘ್ನೇಶ್ ಶಿವನ್ ವಿವಿಧ ತಾಣಗಳಿಗೆ ಭೇಟಿ ನೀಡಿ ತಮ್ಮ ಏಕಾಂತದ ಸಮಯ ಕಳೆಯಲಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ