ಅರ್ಧದಲ್ಲಿ ನಿಂತಿದ್ದ ಸಿನಿಮಾಗೆ ಮತ್ತೇ ಜೀವ ತುಂಬಿದ ನೀನಾಸಂ ಸತೀಶ್
ಇದೀಗ ಉಳಿಸ ದೃಶ್ಯಗಳಿಗೆ ಮನು ಶೇಡ್ಗಾರ್ ಅವರು ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಮಚ್ಚು ಹಿಡಿದು ರಗಡ್ ಲುಕ್‌ನಲ್ಲಿ ನೀನಾಸಂ ಸತೀಶ್ ಕಾಣಿಸಿಕೊಂಡಿದ್ದಾರೆ.
ಇದು ರೆಟ್ರೋ ಕಾಲದ ಕಥೆ ಅನ್ನೋದು ಪೋಸ್ಟರ್‌ನಲ್ಲಿ ಗೊತ್ತಾಗ್ತಿದೆ. ಬಂಡಾಯದ ಕಥೆಯನ್ನು ಹರವಿಡೋದಿಕ್ಕೆ ಸತೀಶ್ ಟೀಮ್ ಸಜ್ಜಾಗಿದೆ.