ಫಸ್ಟ್ ಡೇ, ಫಸ್ಟ್ ಶೋ ಹೊರಬಂದ ಬೆನ್ನಲ್ಲೇ ಲೀಕ್ ಆಯ್ತಾ ಪೊಗರು?

ಶುಕ್ರವಾರ, 19 ಫೆಬ್ರವರಿ 2021 (11:30 IST)
ಬೆಂಗಳೂರು: ಧ್ರುವ ಸರ್ಜಾ ಅಭಿನಯದ ಪೊಗರು ಸಿನಿಮಾ ಬಿಡುಗಡೆಯಾಗಿ ಒಂದು ಶೋ ಮುಗಿಯುವುದರೊಳಗೆ ಆನ್ ಲೈನ್ ನಲ್ಲಿ ಸೋರಿಕೆಯಾದ ಮಾಹಿತಿ ಕೇಳಿಬಂದಿದೆ.


ಇತ್ತೀಚೆಗೆ ಯಾವುದೇ ಭಾಷೆಯ ಸಿನಿಮಾವಾದರೂ ಪೈರಸಿಕೋರರ ಕಾಟ ಅತಿಯಾಗಿದೆ. ಇದರಿಂದಾಗಿ ಎಷ್ಟೋ ಸಿನಿಮಾ ನಿರ್ಮಾಪಕರು ಸಂಕಷ್ಟಕ್ಕೀಡಾಗಿದ್ದಾರೆ. ಇದೀಗ ಪೊಗರು ಸಿನಿಮಾಗೂ ಇದೇ ಸಂಕಷ್ಟ ಎದುರಾಗಿದೆ ಎಂಬ ಮಾತುಗಳು ಕೇಳಿಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ