ಅಪ್ಪು ಸಮಾಧಿಗೆ ಭೇಟಿ ಕೊಟ್ಟ ಪತ್ನಿ ಅಶ್ವಿನಿ
ಬೆಳಿಗ್ಗೆಯೇ ಪತಿ ಸಮಾಧಿಗೆ ಭೇಟಿ ನೀಡಿದ ಅಶ್ವಿನಿ ನಮನ ಸಲ್ಲಿಸಿದರು. ಬಳಿಕ ಡಾ.ರಾಜ್, ಪಾರ್ವತಮ್ಮನವರ ಸಮಾಧಿಗೂ ಭೇಟಿ ನೀಡಿ ನಮಸ್ಕರಿಸಿದರು.
ಪುನೀತ್ ಹುಟ್ಟಹಬ್ಬ ಹಿನ್ನಲೆಯಲ್ಲಿ ನಿನ್ನೆಯೇ ಅವರ ಸಮಾಧಿಗೆ ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು. ಮಧ‍್ಯರಾತ್ರಿ ಪುನೀತ್ ಜನ್ಮದಿನ ಅಂಗವಾಗಿ ರಾಘಣ್ಣ ಕೇಕ್ ಕಟ್ ಮಾಡಿ ಸಿಹಿ ವಿತರಿಸಿದ್ದರು.