ದರ್ಶನ್ ‘ರಾಜವೀರಮದಕರಿನಾಯಕ’ ಸಿನಿಮಾಗೆ ಲೊಕೇಷನ್ ಪಕ್ಕಾ

ಬುಧವಾರ, 2 ಡಿಸೆಂಬರ್ 2020 (09:26 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸಲಿರುವ ಮತ್ತೊಂದು ಐತಿಹಾಸಿಕ ಸಿನಿಮಾ ‘ರಾಜವೀರಮದಕರಿನಾಯಕ’ ಸಿನಿಮಾದ ಎರಡನೇ ಹಂತದ ಚಿತ್ರೀಕರಣಕ್ಕೆ ತಯಾರಿ ನಡೆದಿದೆ.


ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ನೇತೃತ್ವದ ತಂಡ ಕುಮ್ಟಾದ ಮಿರ್ಜಾನ್ ಕೋಟೆಗೆ ಭೇಟಿ ನೀಡಿ ಲೊಕೇಷನ್ ಪರಿಶೀಲಿಸಿದೆ. ಮೊದಲನೇ ಹಂತವನ್ನು ಕೇರಳದಲ್ಲಿ ಚಿತ್ರೀಕರಿಸಲಾಗಿತ್ತು. ಇದೀಗ ದ್ವಿತೀಯ ಹಂತದ ಚಿತ್ರೀಕರಣ ಮಿರ್ಜಾನ್ ಕೋಟೆಯ ಸುತ್ತಮುತ್ತಲ ಪ್ರದೇಶದಲ್ಲಿ ನಡೆಯುವುದು ಬಹುತೇಕ ಖಚಿತವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ