ಮುಂದಿನ ಸಿನಿಮಾಗೆ ಹಾಲಿವುಡ್ ನಟಿಯನ್ನು ಕರೆತರಲಿದ್ದಾರಂತೆ ರಾಜಮೌಳಿ!

ಭಾನುವಾರ, 19 ಮಾರ್ಚ್ 2023 (09:09 IST)
Photo Courtesy: Twitter
ಹೈದರಾಬಾದ್: ಆರ್ ಆರ್ ಆರ್ ಸಿನಿಮಾದ ಹಾಡಿಗೆ ಆಸ್ಕರ್ ಪ್ರಶಸ್ತಿ ಬಂದ ಬಳಿಕ ನಿರ್ದೇಶಕ ರಾಜಮೌಳಿ ಖ್ಯಾತಿ ಅಂತಾರಾಷ್ಟ್ರೀಯ ಮಟ್ಟಕ್ಕೆ ತಲುಪಿದೆ.

ಪ್ರಿನ್ಸ್ ಮಹೇಶ್ ಬಾಬು ಜೊತೆಗೆ ಅವರ ಮುಂದಿನ ಸಿನಿಮಾ ಈಗಾಗಲೇ ಪಕ್ಕಾ ಆಗಿದೆ. ಈ ಸಿನಿಮಾಗೆ ರಾಜಮೌಳಿ ಹಾಲಿವುಡ್ ನಟಿಯೊಬ್ಬರನ್ನು ಕರೆತರಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ.

ಅವರ ಮುಂದಿನ ಸಿನಿಮಾ ಪ್ಯಾನ್ ಇಂಟರ್ ನ್ಯಾಷನಲ್ ಆಗಿರುತ್ತದೆ. ಹೀಗಾಗಿ ಈ ಸಿನಿಮಾಗೆ ಹಾಲಿವುಡ್ ನ ಟಾಪ್ ನಟಿಯನ್ನು ಕರೆತರಲಿದ್ದಾರೆ ಎಂಬ ಸುದ್ದಿಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ