ರಶ್ಮಿಕಾಗೆ ಬರ್ತ್ ಡೇ ವಿಶ್ ಮಾಡುವಾಗ ರಕ್ಷಿತ್ ಎಡವಟ್ಟು: ನೀವು ಹೇಳಿದ್ದೇ ಸರಿ ಎಂದ ಫ್ಯಾನ್ಸ್!
ಇದನ್ನು ನೋಡಿ ರಕ್ಷಿತ್ ಅಭಿಮಾನಿಗಳು ಸರಿಯಾಗಿಯೇ ಬರೆದಿದ್ದೀರಿ ಬಿಡಿ. ರಶ್ಮಿಕಾ ನಿಮ್ಮ ಪಾಲಿಗೆ ನಿಜಕ್ಕೂ ಚಿಂತೆ ಕೊಟ್ಟವಳು ಎಂದು ತಮಾಷೆ ಮಾಡಿದ್ದಾರೆ. ತಮ್ಮ ಎಡವಟ್ಟು ಅರಿವಾಗುತ್ತಿದ್ದಂತೇ ರಕ್ಷಿತ್ ತಪ್ಪು ತಿದ್ದಿಕೊಂಡಿದ್ದಾರೆ. ಆದರೂ ಅಷ್ಟರಲ್ಲಿ ಅವರ ಮೊದಲಿನ ಸಂದೇಶ ಎಲ್ಲೆಡೆ ತಲುಪಿಯಾಗಿತ್ತು.