ರಾಣಾ ದಗ್ಗುಬಾಟಿ ಅಭಿನಯದ ಅರಣ್ಯ ಚಿತ್ರ ಆನ್ ಲೈನ್ ನಲ್ಲಿ ಸೋರಿಕೆ

ಭಾನುವಾರ, 28 ಮಾರ್ಚ್ 2021 (09:40 IST)
ಹೈದರಾಬಾದ್ : ರಾಣಾ ದಗ್ಗುಬಾಟಿ ಅಭಿನಯದ ಅರಣ್ಯ ಚಿತ್ರ ಇತ್ತೀಚೆಗೆ ಬಿಡುಗಡೆಯಾಗಿದ್ದು, ಇದೀಗ ಪೈರಸಿಗೆ ಬಲಿಯಾಗಿದೆ.

ಹೌದು, ಅರಣ್ಯ ಚಿತ್ರ ಮಾರ್ಚ್ 26ರಂದು ಬಿಡುಗಡೆಯಾಗಿತ್ತು. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಕೂಡ ವ್ಯಕ್ತವಾಗಿದೆ. ಆದರೆ ಈ ನಡುವೆ ಖ್ಯಾತ ಪೈರಸಿ ವೆಬ್ ಸೈಟ್ ತಮಿಳುರಾಕರ್ಸ್ ಈ ಚಿತ್ರವನ್ನು ಸೋರಿಕೆ ಮಾಡಿದೆ.

ಅರಣ್ಯ ಚಿತ್ರ ಸಂಪೂರ್ಣ ಸ್ಟೋರಿ ಟೆಗ್ರಾಂ, ತಮಿಳು ರಾಕರ್ಸ್ ಮತ್ತು ಇತರ ಪೈರಸಿ ವೆಬ್ ಸೈಟ್ ಗಳಲ್ಲಿ ಸೋರಿಕೆಯಾಗಿದೆ. ಮತ್ತು ಉಚಿತ ಡೌನ್ ಲೋಡ್ ಗೆ ಲಭ್ಯವಿದೆ ಎನ್ನಲಾಗಿದೆ. ಇದು ಚಿತ್ರ ಸಂಗ್ರಹದ ಮೇಲೆ ಪ್ರಭಾವ ಬೀರಿದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ