‘ಸುರ್ಪನಖಾ’ ಆಗಿ ಪ್ರೇಕ್ಷಕರ ಬರುತ್ತಿರುವ ರೆಜಿನಾ

ಗುರುವಾರ, 7 ಜನವರಿ 2021 (12:17 IST)
ಚೆನ್ನೈ :  ಸಾಯಿ ಧರಂ ತೇಜ್ , ರವಿ ತೇಜ ಅವರಂತಹ ಹಿರಿಯ ನಾಯಕರೊಂದಿಗೆ ನಟಿಸಿದ ನಟಿ ರೆಜಿನಾ ಪ್ರಸ್ತುತ ತೆಲುಗು ಮತ್ತು ತಮಿಳು ಭಾಷೆಯ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಇದೀಗ ಸುರ್ಪನಖಾ ಆಗಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.

ಈ ಚಿತ್ರದ ಶೀರ್ಷಿಕೆಯನ್ನು ತೆಲುಗಿನಲ್ಲಿ ‘ನೆನೆನಾ’ ಎಂದು ಅಂತಿಮಗೊಳಿಸಲಾಗಿದೆ. ತಮಿಳಿನಲ್ಲಿ ‘ಸುರ್ಪನಗೈ’ ಎಂದು ಶೀರ್ಷಿಕೆ ಇಡಲಾಗಿದೆ. ಈ ಭಯಾನಕ ಚಿತ್ರದಲ್ಲಿ ರೆಜಿನಾ ತತ್ವ ಶಾಸ್ತ್ರಜ್ಞರಾಗಿ ನಟಿಸಲಿದ್ದಾರೆ. ಚಿತ್ರ ಶೀಘ್ರದಲ್ಲಿಯೇ  ಬಿಡುಗಡೆಯಾಗಲಿದೆ. ಚಿತ್ರದುದ್ದಕ್ಕೂ ಆಸಕ್ತಿದಾಯವಾಗಿದೆಯಂತೆ.ಒಟ್ಟಾರೆ ಈ ಚಿತ್ರದಿಂದ ಆಕೆಗೆ ಖ್ಯಾತಿ ಸಿಗುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ