ಸಪ್ತಸಾಗರದಾಚೆ ಎಲ್ಲೊ ಸಿನಿಮಾ ನೋಡಿ ರುಕ್ಮಿಣಿ ವಸಂತ್ ಗೆ ಕೊಟ್ರು ರಿಷಬ್ ಸ್ಪೆಷಲ್ ಸರ್ಟಿಫಿಕೇಟ್!
ಪತ್ನಿ ಪ್ರಗತಿ ಶೆಟ್ಟಿಯೊಡನೆ ಸಪ್ತಸಾಗರದಾಚೆ ಎಲ್ಲೊ ಸಿನಿಮಾ ವೀಕ್ಷಿಸಿದ ರಿಷಬ್ ಸಿನಿಮಾ ಅದ್ಭುತವಾಗಿದೆ. ಇಷ್ಟು ಸರಳವಾಗಿ, ನೈಜವಾಗಿ ಮೂಡಿಬರುವ ಸಿನಿಮಾ ಇತ್ತೀಚೆಗೆ ಎಲ್ಲೂ ಬಂದಿರಲಿಲ್ಲ ಎಂದಿದ್ದಾರೆ.
ಜೊತೆಗೆ ನಾಯಕಿ ರುಕ್ಮಿಣಿ ವಸಂತ್ ಬಗ್ಗೆ ವಿಶೇಷವಾಗಿ ಕೊಂಡಾಡಿದ್ದಾರೆ. ರುಕ್ಮಿಣಿ ಮುಂದಿನ ದಿನಗಳಲ್ಲಿ ಕನ್ನಡ ಚಿತ್ರರಂಗಕ್ಕೆ ಆಸ್ತಿಯಾಗಲಿದ್ದಾರೆ ಎಂದಿದ್ದಾರೆ.