ಕಾಂತಾರ 2 ಈಗಾಗಲೇ ನೋಡಿದ್ದೀರಿ: ಅಚ್ಚರಿ ವಿಚಾರ ಬಾಯ್ಬಿಟ್ಟ ರಿಷಬ್ ಶೆಟ್ಟಿ

ಸೋಮವಾರ, 6 ಫೆಬ್ರವರಿ 2023 (08:41 IST)
ಬೆಂಗಳೂರು: ಕಾಂತಾರ ಪಾರ್ಟ್ 2 ಬಗ್ಗೆ ಪ್ರಶ್ನಿಸುತ್ತಿದ್ದವರಿಗೆ ನಿರ್ದೇಶಕ, ನಟ ರಿಷಬ್ ಶೆಟ್ಟಿ ಅಚ್ಚರಿಯ ಉತ್ತರ ನೀಡಿದ್ದಾರೆ.

ನೀವು ಈಗಾಗಲೇ ನೋಡಿರುವುದು ಕಾಂತಾರ 2. ಇನ್ನು ಮುಂದೆ ಮಾಡಲು ಹೊರಟಿರುವುದು ಕಾಂತಾರ 1 ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.

ಶತದಿನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿರುವ ರಿಷಬ್ ಶೆಟ್ಟಿ, ‘ನೀವು ಇದುವರೆಗೆ ನೋಡಿದ್ದು ಕಾಂತಾರ 2. ಇನ್ನು ಮುಂದೆ ಮಾಡುತ್ತಿರುವುದು ಕಾಂತಾರ 1. ನಾವೀಗ ನಿರ್ಮಾಣ ಮಾಡಲಿರುವುದು ಈಗ ನೋಡಿರುವ ಕಾಂತಾರದ ಕತೆಯ ಹಿಂದಿನ ಭಾಗ’ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ