ಆದರೆ ಕೊರೋನಾದಿಂದಾಗಿ ಥಿಯೇಟರ್, ಚಿತ್ರೀಕರಣ ಬಂದ್ ಆಗಿದ್ದರಿಂದ ಇನ್ನೂ ಬಿಡುಗಡೆಯಾಗಿಲ್ಲ. ಆದರೆ ಇದೀಗ ಚಿತ್ರಗಳು ಬಿಡುಗಡೆಯಾಗಿ ಸಿದ್ಧವಾಗಿದೆ. ಆದರೆ ಜನರು ಥಿಯೇಟರ್ ಗೆ ಬರಲು ಇನ್ನೂ ಆರಂಭಿಸಿಲ್ಲ. ಹೀಗಾಗಿ ಸಹಜ ಸ್ಥಿತಿಗೆ ಬರಲು ಈ ಎರಡೂ ಚಿತ್ರತಂಡಗಳು ಕಾಯುತ್ತಿವೆ. ಇದರ ನಡುವೆ ರಾಬರ್ಟ್ ಮತ್ತು ಯುವರತ್ನ ಚಿತ್ರತಂಡ ಚಿತ್ರದ ಪ್ರಮೋಷನ್ ಗೆ ಬೇಕಾದ ಎಲ್ಲಾ ತಯಾರಿಯನ್ನೂ ಮಾಡಿಕೊಳ್ಳುತ್ತಿವೆ. ಇದೆಲ್ಲಾ ನೋಡಿದರೆ ಹೊಸ ವರ್ಷದ ಆರಂಭದಲ್ಲಿ ಎರಡೂ ಚಿತ್ರಗಳು ಬಿಡುಗಡೆಯಾದರೂ ಅಚ್ಚರಿಯಿಲ್ಲ.