ಹೊಸ ಕಾರು ಖರೀದಿಸಿದ ರಾಕಿಂಗ್ ಸ್ಟಾರ್ ಯಶ್: ಇದರ ಬೆಲೆ ಎಷ್ಟು ಗೊತ್ತಾ?

ಗುರುವಾರ, 15 ಜೂನ್ 2023 (17:24 IST)
Photo Courtesy: Twitter
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬೆಳೆದ ಮೇಲೆ ಅವರ ಲೈಫ್ ಸ್ಟೈಲ್ ಕೂಡಾ ಬದಲಾಗಿದೆ.

ಕೆಜಿಎಫ್ ಸಕ್ಸಸ್ ಬಳಿಕ ಯಶ್ ಹೊಸ ಮನೆ, ಕಾರು ಎಲ್ಲವನ್ನೂ ಖರೀದಿ ಮಾಡಿದ್ದಾರೆ. ಇದೀಗ ಯಶ್ ಕಾರ್ ಕಲೆಕ್ಷನ್ ಗೆ ಮತ್ತೊಂದು ಸೇರ್ಪಡೆಯಾಗಿದೆ.

ಐಷಾರಾಮಿ ರೇಂಜ್ ರೋವರ್ಸ್ ಹೊಸ ಎಡಿಷನ್ ನ ಕಾರೊಂದನ್ನು ಯಶ್ ಖರೀದಿ ಮಾಡಿದ್ದಾರೆ. ಇದರ ಬೆಲೆ ಬರೋಬ್ಬರಿ 5 ಕೋಟಿ ರೂ. ಎನ್ನಲಾಗಿದೆ. ಹೊಸ ಕಾರಿನಲ್ಲಿ ಯಶ್ ದಂಪತಿ ಒಂದು ರೌಂಡ್ಸ್ ಬರುವ ವಿಡಿಯೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ