ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಇನ್ ಸ್ಟಾಗ್ರಾಂ ಸೇರಿದ್ರು ರಾಕಿಂಗ್ ಸ್ಟಾರ್ ಯಶ್
ಇನ್ನು ಮುಂದೆ ಯಶ್ ರನ್ನು ಇನ್ ಸ್ಟಾಗ್ರಾಂನಲ್ಲಿ @TheNameIsYash ಎಂಬ ಖಾತೆಯಲ್ಲಿ ಫಾಲೋ ಮಾಡಬಹುದಾಗಿದೆ. ಯಶ್ ರ ಲೇಟೆಸ್ಟ್ ಅಪ್ ಡೇಟ್ ಗಾಗಿ ಈ ಖಾತೆಯನ್ನು ಫಾಲೋ ಮಾಡಬಹುದು ಎಂದು ಸ್ವತಃ ಅವರೇ ಹೇಳಿಕೊಂಡಿದ್ದಾರೆ. ಇದರೊಂದಿಗೆ ಅವರ ಹೆಸರಿನಲ್ಲಿ ಬರುತ್ತಿದ್ದ ನಕಲಿ ಖಾತೆಗಳಿಗೂ ಕಡಿವಾಣ ಬಿದ್ದಂತಾಗಿದೆ.