ನಟಿ ಪ್ರಿಯಾಂಕಾ ಚೋಪ್ರಾಗೆ ರೋಮ್ಯಾಂಟಿಕ್ ಬರ್ತ್ ಡೇ ವಿಶ್

ಭಾನುವಾರ, 19 ಜುಲೈ 2020 (15:29 IST)
ಜನ್ಮದಿನಾಚರಣೆ ಸಂಭ್ರಮದಲ್ಲಿರುವ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾಗೆ ಪತಿ ರೋಮ್ಯಾಂಟಿಕ್ ಆಗಿ ವಿಶ್ ಮಾಡಿದ್ದಾರೆ.

ನಿಕ್ ಜೊನಾಸ್ ತನ್ನ ಪತ್ನಿ ಪ್ರಿಯಾಂಕಾ ಚೋಪ್ರಾಗೆ ರೋಮ್ಯಾಂಟಿಕ್ ಆಗಿ ಬರೆದು ಶುಭ ಕೋರಿದ್ದಾರೆ.

I could stare into your eyes forever. I love you baby. You are the most thoughtful, caring and wonderful person I have ever met. I am so grateful we found one another. Happy birthday beautiful.

ಹೀಗಂತ ಬರೆದುಕೊಂಡು ಪ್ರೇಮ ಕವಿ ತರಹ ತಮ್ಮ ಮಡದಿಗೆ ನಿಕ್ , ಜನ್ಮದಿನದ ಶುಭ ಕೋರಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ