ಪ್ರಿಯಾಂಕಾ ಚೋಪ್ರಾ ಬೆಡ್ ರೂಮಿನಲ್ಲಿ ಏನೆಲ್ಲಾ ಆಗ್ತಿದೆ?

ಬುಧವಾರ, 14 ಆಗಸ್ಟ್ 2019 (16:37 IST)
ಸದಾ ತನ್ನ ಮಾದಕತೆಯಿಂದ ಹಾಗೂ ವಿಭಿನ್ನತೆಯಿಂದಾಗಿ ಸುದ್ದಿಯಲ್ಲಿರೋ ನಟಿ ಪ್ರಿಯಾಂಕಾ ಚೋಪ್ರಾ ಇದೀಗ ತಮ್ಮ ಖಾಸಗಿ ಜೀವನದ ಹೇಳಿಕೆಯಿಂದ ಗಮನ ಸೆಳೆದಿದ್ದಾರೆ.

ಸಂದರ್ಶನವೊಂದರಲ್ಲಿ ತಮ್ಮ ಖಾಸಗಿ ಜೀವನದ ಸನ್ನಿವೇಶಗಳನ್ನು ಪ್ರಿಯಾಂಕ ಚೋಪ್ರಾ ಬಿಚ್ಚಿಟ್ಟಿದ್ದಾರೆ. ಮದುವೆಯಾಗಿ ಒಂಭತ್ತು ತಿಂಗಳಾದ ಬಳಿಕ ನೀಡಿರೋ ಹೇಳಿಕೆ ವೈರಲ್ ಆಗುತ್ತಿದೆ.

ನಿತ್ಯ ಬೆಳಗ್ಗೆ ಎದ್ದ ಮೇಲೆ ಮೊದಲಿಗೆ ಪತಿ ನಿಕ್ ನನ್ ಮುಖಾನೇ ನೋಡೋಕೆ ಇಷ್ಟ ಪಡ್ತಾರೆ ಅಂತೆಲ್ಲ ಪ್ರಿಯಾಂಕ ಹೇಳಿಕೊಂಡಿದ್ದಾರೆ.

 ಅಮೆರಿಕಾದಲ್ಲಿಯೇ ಪತಿ ನಿಕ್ ಜೊತೆ ಪ್ರಿಯಾಂಕ ಚೋಪ್ರಾ ಇದ್ದಾರೆ.  


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ