ಎಸ್ ಪಿಬಿ ಬಗ್ಗೆ ಭಾವುಕರಾದ ನಟ ಸಲ್ಮಾನ್ ಖಾನ್

ಶುಕ್ರವಾರ, 25 ಸೆಪ್ಟಂಬರ್ 2020 (11:58 IST)
ಚೆನ್ನೈ : ಖ್ಯಾತ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯ ಅವರ ಆರೋಗ್ಯ ಸ್ಥಿತಿ ಗಂಬೀರವಾಗಿದ್ದು, ಈ ವಿಚಾರ ತಿಳಿದ ಬಾಲಿವುಡ್ ನಟ ಸಲ್ಮಾನ್ ಖಾನ್ ಭಾವುಕರಾಗಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ನಟ ಸಲ್ಮಾನ್ ಖಾನ್,  ಎಸ್.ಪಿ.ಬಾಲಸುಬ್ರಹ್ಮಣ್ಯ ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನನ್ನ ಹೃದಯದಿಂದ ಆಶಿಸುತ್ತೀದ್ದೀನಿ, ನೀವು ನನಗಾಗಿ ಹಾಡಿದ ಪ್ರತಿ ಹಾಡಿಗೂ ಧನ್ಯವಾದಗಳು. ವಿಶೇಷವಾಗಿ ದಿಲ್ ದಿವಾನ ಹೀರೋ ಪ್ರೇಮ್ ಗಾಗಿ ಹಾಡಿರುವ ಹಾಡುಗಳಿಗೆ ಲವ್ ಯು ಸರ್ ಎಂದು  ಬರೆದುಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ