ದುಬಾರಿ ಫ್ಲ್ಯಾಟ್ ಖರೀದಿಸಿದ ಸಮಂತಾ: ಬೆಲೆಯೆಷ್ಟು ಗೊತ್ತಾ?!

ಬುಧವಾರ, 10 ಮೇ 2023 (07:10 IST)
ಹೈದರಾಬಾದ್: ಟಾಲಿವುಡ್ ನಟಿ ಸಮಂತಾ ಋತು ಪ್ರಭು ದುಬಾರಿ ಬೆಲೆಯ ಫ್ಲ್ಯಾಟ್ ಖರೀದಿಸಿ ಸುದ್ದಿಯಾಗಿದ್ದಾರೆ.

ಸೌತ್ ನ ಶ್ರೀಮಂತ ನಟಿಯರಲ್ಲಿ ಒಬ್ಬರಾಗಿರುವ ಸಮಂತಾ ಇದೀಗ ಬರೋಬ್ಬರಿ 7.8 ಕೋಟಿ ರೂ. ಮೌಲ್ಯದ ಫ್ಲ್ಯಾಟ್ ಖರೀದಿಸಿದ್ದಾರೆ. ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ಸಮಂತಾ ಹೊಸ ಮನೆ ಖರೀದಿಸಿದ್ದಾರೆ.

ಇದಕ್ಕೆ ಮೊದಲು ಸಮಂತಾ ಮುಂಬೈನಲ್ಲಿ 15 ಕೋಟಿ ರೂ.ಗಳ ಫ್ಲ್ಯಾಟ್ ಖರೀದಿಸಿದ್ದರು. ಇದೀಗ ಮತ್ತೆ ಡ್ಯುಪ್ಲೆಕ್ಸ್ ಮನೆ ಖರೀದಿಸಿ ಸುದ್ದಿಯಾಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ