ಪ್ರಶಾಂತ್ ನೀಲ್-ಜ್ಯೂ.ಎನ್ ಟಿಆರ್ ಸಿನಿಮಾ ನಾಯಕಿ ಇವರೇ!

ಮಂಗಳವಾರ, 9 ಮೇ 2023 (07:50 IST)
Photo Courtesy: Twitter
ಹೈದರಾಬಾದ್‍: ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಜ್ಯೂ.ಎನ್ ಟಿಆರ್ ನಟಿಸಲಿರುವ ಸಿನಿಮಾಗೆ ಹೀರೋಯಿನ್ ಯಾರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ಎನ್ ಟಿಆರ್ 31 ಸಿನಿಮಾಗೆ ಬಾಲಿವುಡ್ ನಾಯಕಿ ಶ್ರದ್ಧಾ ಕಪೂರ್ ನಾಯಕಿಯಾಗಲಿದ್ದಾರಂತೆ. ಈಗಾಗಲೇ ಚಿತ್ರತಂಡ ಹಲವರನ್ನು ಸಂಪರ್ಕಿಸಿತ್ತು. ಕೊನೆಗೆ ಶ್ರದ್ಧಾ ಅಂತಿಮ ಆಯ್ಕೆಯಾಗಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಚಿತ್ರತಂಡ ಅಧಿಕೃತ ಘೋಷಣೆ ಮಾಡಬೇಕಿದೆ.

ಇನ್ನೊಂದೆಡೆ ಕೊರಟಾಲ ಶಿವ ನಿರ್ದೇಶನದಲ್ಲಿ ಜ್ಯೂ.ಎನ್ ಟಿಆರ್ ಸಿನಿಮಾ ಮಾಡುತ್ತಿದ್ದು ಈ ಸಿನಿಮಾಗೆ ಬಾಲಿವುಡ್ ನ ಜಾಹ್ನವಿ ಕಪೂರ್ ಹೀರೋಯಿನ್.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ