ಶಿವಣ್ಣ-ರಜನಿಕಾಂತ್ ಸಿನಿಮಾಗೆ ಟೈಟಲ್ ಘೋಷಣೆ

ಶುಕ್ರವಾರ, 17 ಜೂನ್ 2022 (16:23 IST)
ಈ ಸಿನಿಮಾಗೆ ‘ಜೈಲರ್’ ಎಂದು ಟೈಟಲ್ ಘೋಷಣೆಯಾಗಿದೆ. ರಕ್ತ ಸಿಕ್ತ ಕತ್ತಿಯ ಪೋಸ್ಟರ್ ಒಂದನ್ನು ಚಿತ್ರತಂಡ ರಿಲೀಸ್ ಮಾಡಿದ್ದು, ಇದೊಂದು ಪಕ್ಕಾ ಮಾಸ್ ಸಿನಿಮಾ ಎನ್ನುವುದು ಖಾತ್ರಿಯಾಗಿದೆ.

ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ಈ ಸಿನಿಮಾ ಚಿತ್ರೀಕರಣ ಆಗಸ್ಟ್ ಬಳಿಕ ಆರಂಭವಾಗಲಿದೆ. ಶಿವರಾಜ್ ಕುಮಾರ್ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ನಟಿಸಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ