ರಿಯಾಜ್ ಕುಟುಂಬಕ್ಕೆ ನೆರವಾದ ಕಿಚ್ಚ ಸುದೀಪ್

ಶುಕ್ರವಾರ, 3 ಜುಲೈ 2020 (19:08 IST)
ಕಿಚ್ಚ ಸುದೀಪ್ ಚಾರಿಟೇಬಲ್ ಟ್ರಸ್ಟ್ ಮುಸ್ಲಿಂ ಕುಟುಂಬದ ಮದುವೆಯೊಂದಕ್ಕೆ ನೆರವಾಗಿ ಮಾನವೀಯತೆ ಮೆರೆದಿದೆ.

ಲಾಕ್ ಡೌನ್ ನಿಂದಾಗಿ ಆಟೋಚಾಲಕನಾದ ರಿಯಾಜ್ ತನ್ನ ತಂಗಿ ಮದುವೆಗೆ ಹಣ ಹೊಂದಿಸಲು ಕಷ್ಟಪಡುತ್ತಿದ್ದರು.

ಕೊನೆಗೆ ಸುದೀಪ್ ಚಾರಿಟೇಬಲ್ ಟ್ರಸ್ಟ್ ಗೆ ಮನವಿ ಮಾಡಿದರು.

ಬಡ ಕುಟುಂಬದ ರಿಯಾಜ್ ಅವರಿಗೆ ನಟ ಸುದೀಪ್ ಸೂಚನೆ ಮೇರೆಗೆ ಟ್ರಸ್ಟ್ ನ ಸದಸ್ಯರು ಸಹಾಯ ಮಾಡಿದ್ದಾರೆ. 20 ಸಾವಿರ ರೂ.ಗಳ ಚೆಕ್ ಕೊಟ್ಟಿದ್ದಾರೆ.

ನಟ ಸುದೀಪ್ ಚಾರಿಟೇಬಲ್ ಟ್ರಸ್ಟ್ ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ