ನಿರೂಪಣೆಗೆ ಗುಡ್‌ಬೈ ಹೇಳಿ ಹೊಸ ಬಿಸಿನೆಸ್ ಶುರು ಮಾಡಿದ ಸುಕನ್ಯಾ ಸಂಪತ್
ಅದಲ್ಲದೆ ಬಸವನಗುಡಿಯು ಬೃಂದಾವನ ಸ್ಟೋರ್‌ನಲ್ಲಿ ಲಭ್ಯವಿದೆ ಎಂದು ಹೇಳಿದ್ದಾರೆ.
ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ ಹೀಗಿದೆ: ರುಚಿಯಾದ ಘಮಘಮಿಸುವ ಶುದ್ಧ ಚಹಾ..ಅಮೆಜಾನ್ ಲಿ “TEA9“ ಅಂತ type ಮಾಡಿದ್ರೆ Tea9 ನ ಎಲ್ಲಾ ಪ್ರೀಮಿಯಮ್ ಪ್ರಾಡಕ್ಟ್ ಗಳು ಲಭ್ಯ.. ಖರೀದಿಸಿ.. tag ಮಾಡಿ..ನಿಮ್ಮ ಒಂದೊಳ್ಳೆಯ ರಿವ್ಯೂ ಸಿಗಲಿ.. ಬೆಂಬಲ ಸದಾ ಇರಲಿ.. ಧನ್ಯವಾದಗಳು.
ಕರಾವಳಿಯವರು ಆಗಿರುವ ಸುಕನ್ಯಾ ಅವರು ಮಾಧ್ಯಮ ಲೋಕದಲ್ಲಿ ದೊಡ್ಡ ಮಟ್ಟದ ಹೆಸರು ಗಳಿಸಿದ್ದಾರೆ. ಟಿವಿ9 ಸಂಸ್ಥೆಯಲ್ಲಿ ಸುದೀರ್ಘವಾಗಿ ಕೆಲಸ ಮಾಡಿದ ಅವರು ಇದೀಗ ಫ್ಯಾಮಿಲಿ ಜತೆ ಸಮಯ ಕಳೆಯುತ್ತಿದ್ದಾರೆ. ಆಗಾಗ ವಿದೇಶಕ್ಕೆ ಪ್ರಯಾಣ ಬೆಳೆಸುವ ಇವರು ಅಲ್ಲಿನ ಸುಂದರ ನೋಟಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.