ನಾಲ್ಕೇ ದಿನಕ್ಕೆ 100 ಕೋಟಿ ಕ್ಲಬ್ ಸೇರಿದ ರಜನೀಕಾಂತ್ ‘ಅನ್ನಾತೆ’

ಮಂಗಳವಾರ, 9 ನವೆಂಬರ್ 2021 (09:49 IST)
ಚೆನ್ನೈ: ಸೂಪರ್ ಸ್ಟಾರ್ ರಜನೀಕಾಂತ್ ನಾಯಕರಾಗಿರುವ ‘ಅನ್ನಾತೆ’ ಸಿನಿಮಾ ಈಗಾಗಲೇ 100 ಕೋಟಿ ಗಳಿಕೆ ಮಾಡಿದೆ.


ಬಿಡುಗಡೆಯಾದ ನಾಲ್ಕೇ ದಿನಕ್ಕೆ ತಮಿಳುನಾಡಿನಲ್ಲಿ 100 ಕೋಟಿ ಕ್ಲಬ್ ಸೇರಿಕೊಂಡು ಅನ್ನಾತೆ ದಾಖಲೆ ಮಾಡಿದೆ. ಇಡೀ ವಿಶ್ವದಾದ್ಯಂತ ಇದಕ್ಕೂ ಮೊದಲೇ 100 ಕೋಟಿ ಗಳಿಕೆ ಮಾಡಿತ್ತು.

ಸಿನಿಮಾ ಬಿಡುಗಡೆಯಾಗಿ ನಾಲ್ಕು ದಿನವಾಗಿದ್ದು ನಿನ್ನೆಯ ಲೆಕ್ಕಾಚಾರದ ಪ್ರಕಾರ ವಿಶ್ವದಾದ್ಯಂತ ನಾಲ್ಕು ದಿನಗಳಲ್ಲಿ 174.73 ಕೋಟಿ ರೂ. ಮತ್ತು ತಮಿಳುನಾಡಿನಲ್ಲಿ 101.23 ಕೋಟಿ ರೂ. ಗಳಿಕೆ ಮಾಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ