ಸಿಂಬು ಈಶ್ವರನ್ ಚಿತ್ರದ ಬಗ್ಗೆ ಕೇಳಿಬರುತ್ತಿದೆ ಈ ಹೊಸ ಸುದ್ದಿ.ಏನದು ಗೊತ್ತಾ?

ಸೋಮವಾರ, 21 ಡಿಸೆಂಬರ್ 2020 (10:32 IST)
ಚೆನ್ನೈ : ಈಶ್ವರನ್ ನಿರ್ದೇಶಕ ಸುಚೀಂದ್ರನ್ ನಿರ್ದೇಶನದ ಮತ್ತು ಸಿಂಬು ನಟಿಸಿದ ಚಿತ್ರ. ಈ ಚಿತ್ರದ ಚಿತ್ರೀಕರಣ ಇತ್ತೀಚೆಗೆ ಪೂರ್ಣಗೊಂಡಿತ್ತು.

ಇದೀಗ ಚಿತ್ರದ ಡಬ್ಬಿಂಗ್ ಕೂಡ ಮುಕ್ತಾಯವಾಗಿದೆ ಎಂಬ ಸುದ್ದಿ ಕೇಳಿಬಂದಿದೆ. ಈ ಚಿತ್ರವನ್ನು ಜನವರಿಯಲ್ಲಿ ಬಿಡುಗಡೆ ಮಾಡಲಾಗುತ್ತಿದೆ ಎಂದು ಹೇಳಲಾಗಿತ್ತು. ಅದರ ಜೊತೆಗೆ ಇದೀಗ ಈ ಚಿತ್ರದ ಪರವಾನಗಿಯನ್ನು  ತಮಿಳುನಾಡಿನಲ್ಲಿ ಕೇವಲ ರೂ.7.5ಕೋಟಿ ರೂ.ಗೆ ಮಾರಾಟ ಮಾಡಲಾಗಿದೆ ಎಂಬ ಸುದ್ದಿ ಕೇಳಿಬಂದಿದೆ. ಸಿಂಬು ಅಭಿಮಾನಿಗಳು ಈ ಚಿತ್ರವನ್ನು ಚಿತ್ರಮಂದಿರಗಳಲ್ಲಿ ನೋಡಲು ಉತ್ಸುಕರಾಗಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ