ಸಾಯಿ ಪಲ್ಲವಿ ಮುಖದಲ್ಲಿ ಯಾವಾಗಲೂ ಮಂದಹಾಸವಿರಲು ಇದೇ ಕಾರಣವಂತೆ

ಸೋಮವಾರ, 27 ಜುಲೈ 2020 (11:23 IST)
ಚೆನ್ನೈ : ದಕ್ಷಿಣ ಭಾರತದ ಖ್ಯಾತ ನಟಿ, ನಗು ಮುಖದ ಸುಂದರಿ ಸಾಯಿ ಪಲ್ಲವಿಯವರು ಪ್ರತಿದಿನ ನಗು ಮುಖದಿಂದ ಇರಲು ಕಾರಣವೇನೆಂಬುದನ್ನು ರಿವಿಲ್ ಮಾಡಿದ್ದಾರೆ.

ನ್ಯಾಚುರಲ್ ಬ್ಯೂಟಿ ಎಂದೆ ಕರೆಯಿಸಿಕೊಳ್ಳುವ ಸಾಯಿ ಪಲ್ಲವಿ  ತಮ್ಮ ನಟನೆ ಹಾಗೂ ನಗು ಮುಖದಿಂದಲ್ಲೇ ಅಪಾರ ಅಭಿಮಾನಿಗಳ ಮನಗೆದ್ದಿದ್ದಾರೆ. ಇದೀಗ ಅವರು ಸೋಶಿಯಲ್ ಮೀಡಿಯಾದಲ್ಲಿ  ಸೂರ್ಯೋದಯ ಮತ್ತು ಕಾಮನಬಿಲ್ಲು ಎರಡೂ ತಮ್ಮ ಎಡಬಲಕ್ಕಿರುವ ಪ್ರಕೃತಿ ಸೌಂದರ್ಯದ ಅದ್ಭುತವಾದ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ.

ಹಾಗೇ ನಾನು ನಗು ಮುಖದಲ್ಲಿ ದಿನ ಪ್ರಾರಂಭಿಸುವುದಕ್ಕೆ ಇದೇ ಕಾರಣ. ಪ್ರಕೃತಿ ಮಾತೆ ಕೊಟ್ಟ ಬ್ಯೂಟಿಫುಲ್ ಸರ್ಪ್ರೈಸ್ ಎಂದು ಬರೆದುಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ