ಮತ್ತೆ ದಳಪತಿ ವಿಜಯ್ ಗೆ ಜೊಡಿಯಾಗಲಿದ್ದಾರಾ ತ್ರಿಶಾ?
ಈ ಹಿಟ್ ಜೋಡಿ ಮತ್ತೆ ಒಂದಾಗುತ್ತಿದೆ ಎಂಬ ಮಾತು ಕೇಳಿಬರುತ್ತಿದೆ. ವಿಜಯ್ 67 ನೇ ಸಿನಿಮಾದಲ್ಲಿ ತ್ರಿಶಾ ನಾಯಕಿಯಾಗಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.
ಲೋಕೇಶ್ ಕನಗರಾಜು ನಿರ್ದೇಶನದ ವಿಜಯ್ ನಾಯಕರಾಗಿರುವ ಮುಂದಿನ ಸಿನಿಮಾಗೆ ತ್ರಿಶಾರನ್ನು ನಾಯಕಿಯಾಗಿ ಕರೆತರಲು ಪ್ರಯತ್ನ ನಡೆದಿದೆ. ಸದ್ಯಕ್ಕೆ ತ್ರಿಶಾ ಪೊನ್ನಿಯನ್ ಸೆಲ್ವನ್ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಇದರ ಬಳಿಕ ವಿಜಯ್ ಸಿನಿಮಾಗೆ ಬರಲಿದ್ದಾರೆ ಎನ್ನಲಾಗುತ್ತಿದೆ.