ದೊಡ್ಮನೆಯಲ್ಲಿ ಹೆಣ್ಣು ಮಕ್ಕಳನ್ನು ನಿಂದಿಸಿದ ಜಗದೀಶ್‌ಗೆ ಸಂಕಷ್ಟ
ದೊಡ್ಮನೆಯಲ್ಲಿದ್ದಾಗ ಹೆಣ್ಣು ಮಕ್ಕಳಿಗೆ ಕೆಟ್ಟ ಪದಗಳಲ್ಲಿ ನಿಂದಿಸಿ, ದೊಡ್ಡ ಜಗಳಕ್ಕೆ ಕಾರಣವಾಗಿತ್ತು. ಬಿಗ್ ಬಾಸ್ ಮನೆಯಲ್ಲಿ ಹೆಣ್ಣಿನ ನಿಂದನೆಯನ್ನು ಸಹಿಸಲು ಆಗಲ್ಲ ಎಂದು ಜಗದೀಶ್ ಅವರನ್ನು ಮನೆಯಿಂದ ಹೊರಕಳಿಸಿದ್ರು. ಇದೀಗ ಮನೆ ಮುಂದೆ ಜನರು ಬಂದು ಗಲಾಟೆ ಮಾಡ್ತಿದ್ದಾರೆ, ನನಗೆ ಭದ್ರತೆ ಬೇಕು ಎಂದು ಜಗದೀಶ್ ಮನವಿ ಮಾಡಿದ್ದಾರೆ.