ತಾಯಂದಿರ ಬಗ್ಗೆ ಸುದೀಪ್‌ಗೆ ವಿಶೇಷ ಗೌರವ, ಇದೇ ವಿಚಾರವಾಗಿ ಚೈತ್ರಾಗೆ ಕ್ಲಾಸ್ ತೆಗೆದುಕೊಂಡಿದ್ದ ಕಿಚ್ಚ
ಸುದೀಪ ಅವರ ತಾಯಿ ಸರೋಜಾ ದೇಸಾಯಿ ಅವರು ಅನಾರೋಗ್ಯದಿಂದ ಇಂದು ಕೊನೆಯುಸಿರೆಳೆದರು. ಇನ್ನೂಅಮ್ಮನನ್ನು ತುಂಬಾನೇ ಪ್ರೀತಿಸುವ ಸುದೀಪ್ ಅವರು ವೀಕೆಂಡ್ ವಿತ್ ರಮೇಶ್ ಶೋನಲ್ಲಿ ತಾಯಿ ಜತೆಗಿನ ಬಾಂಧವ್ಯವನ್ನು ಹೇಳಿಕೊಂಡಿದ್ದರು. ಅದಲ್ಲದೆ ಸರೋಜಾ ಅವರಿಗೂ ತಮ್ಮ ಮಗ ಎಂದರೆ ತುಂಬಾನೇ ಪ್ರೀತಿಯಿಂದ ತಂದುಕೊಟ್ಟ ಸೀರೆಯನ್ನು ತೋರಿಸಿದ್ದರು.