ಮೈಸೂರಿನ ಫಾರ್ಮ್‌ಹೌಸ್‌ನಲ್ಲಿ ಮಗನ ಕೆಲಸದ ಬಗ್ಗೆ ಸ್ಟೋರಿ ಹಂಚಿಕೊಂಡ ವಿಜಯಲಕ್ಷ್ಮಿ
ಇದೀಗ ದರ್ಶನ್ ಹಾಗೂ ವಿಜಯಲಕ್ಷ್ಮಿ ಅವರು ತಮ್ಮ ಮಗನ ಜತೆ ಸಮಯವನ್ನು ಕಳೆಯುತ್ತಿದ್ದಾರೆ. ವಿಜಯಲಕ್ಷ್ಮಿ ಇಂದು ಹಂಚಿಕೊಂಡ ವಿಡಿಯೋ ಸ್ಟೋರಿಯಲ್ಲಿ ವಿನೀಶ್ ಕುದುರೆಗೆ ಟ್ರೈನಿಂಗ್ ಕೊಡುತ್ತಿರುವುದನ್ನು ಕಾಣಬಹುದು. ವಿಡಿಯೋ ಕೆಳಗಡೆ ಟ್ರೈನಿಂಗ್ ಟೈಮ್ ಎಂದು ಬರೆದುಕೊಂಡಿದ್ದಾರೆ.