ದಸರಾಗೆ ಭರ್ಜರಿ ನ್ಯೂಸ್ ಕೊಡ್ತಾರಾ ರಾಕಿಂಗ್ ಸ್ಟಾರ್ ಯಶ್?

ಮಂಗಳವಾರ, 27 ಸೆಪ್ಟಂಬರ್ 2022 (08:40 IST)
ಬೆಂಗಳೂರು: ಕೆಜಿಎಫ್ ಬಳಿಕ ರಾಕಿಂಗ್ ಸ್ಟಾರ್ ಯಶ್ ಹೊಸ ಸಿನಿಮಾ ಬಗ್ಗೆ ಅಂತೆಕಂತೆಗಳು ಹರಿದಾಡುತ್ತಲೇ ಇವೆ.
 

ಯಶ್ ನಾಲ್ಕು ಘಟಾನುಘಟಿ ನಿರ್ದೇಶಕರೊಂದಿಗೆ ಸಿನಿಮಾ ಒಪ್ಪಿಕೊಂಡಿದ್ದಾರೆ. ಇದೆಲ್ಲವೂ ಬಿಗ್ ಬಜೆಟ್ ಸಿನಿಮಾಗಳು ಎಂಬ ಸುದ್ದಿ  ಹರಿದಾಡುತ್ತಿವೆ.

ಆದರೆ ಇದುವರೆಗೆ ಯಶ್ ಕಡೆಯಿಂದ ಅಧಿಕೃತವಾಗಿ ಸುದ್ದಿ ಬಂದಿಲ್ಲ. ಕಡೇ ಪಕ್ಷ ದಸರಾ ಹಬ್ಬದ ವೇಳೆಯಾದರೂ ಯಶ್ ಹೊಸ ಸಿನಿಮಾ ಘೋಷಿಸಬಹುದು ಎಂಬ ಭರವಸೆ ಅಭಿಮಾನಿಗಳದ್ದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ