ಇರುವೆಗೆ ಹೆಲ್ಮೆಟ್

ಆನೆ ಮತ್ತು ಇರುವೆ ತುಂಬಾ ಸ್ನೇಹಿತರು. ಒಂದು ದಿವಸ ಆನೆ ಮತ್ತು ಇರುವೆ ಸ್ಕೂಟರಿನಲ್ಲಿ ಹೋಗ್ತಾ ಇದ್ರು.

ದುರಾದೃಷ್ಟಕ್ಕೆ ಸ್ಕೂಟರ್ ಅಪಘಾತ ಆಗಿಹೋಯ್ತು. ಪಾಪ ಆನೆಗೆ ತುಂಬಾ ಪೆಟ್ಟಾಗಿತ್ತು ಆದರೆ ಇರುವೆಗೆ ಸ್ವಲ್ಪವೂ ಪೆಟ್ಟಾಗಲಿಲ್ಲ ಯಾಕೆಂದರೆ ಅದು ಹೆಲ್ಮೆಟ್ ಧರಿಸಿತ್ತು.

ವೆಬ್ದುನಿಯಾವನ್ನು ಓದಿ