ಡಿಸಿಎಂ ಡಿಕೆಶಿ ತಾಂತ್ರಿಕ ಸಲಹೆಗಾರರಾಗಿ ಕೆ.ಟಿ ನಾಗರಾಜ್ ನೇಮಕ

ಮಂಗಳವಾರ, 20 ಜೂನ್ 2023 (17:00 IST)
ಡಿಸಿಎಂ ಡಿಕೆಶಿ ತಾಂತ್ರಿಕ ಸಲಹೆಗಾರರಾಗಿ ಕೆ.ಟಿ ನಾಗರಾಜ್ ನೇಮಕಗೊಂಡಿದ್ದು,ಕೆ.ಟಿ ನಾಗರಾಜ್ ರನ್ನ ಡಿಕೆ ಶಿವಕುಮಾರ್ ನೇಮಿಸಲಾಗಿದೆ.ಕೆ.ಟಿ ನಾಗರಾಜ್, ಬಿಬಿಎಂಪಿ ನಿವೃತ್ತ ಚೀಫ್ ಎಂಜಿನಿಯರ್ ಅಗಿ ಪಾಲಿಕೆ ತಾಂತ್ರಿಕ ವಿಭಾಗದಲ್ಲಿ ಸಿಇ  ಕೆ.ಟಿ ನಾಗರಾಜ್ ಆಗಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ