10 ಲಕ್ಷ ಟನ್ ಕಬ್ಬು ಅರೆಯೋ ಕಾರ್ಖಾನೆಯ ಕೆಲಸ ಶುರು

ಶುಕ್ರವಾರ, 6 ಡಿಸೆಂಬರ್ 2019 (20:12 IST)
ರೈತರ ಜೀವ ನಾಡಿಯಾಗಿರುವ ಕೋರಮಂಡಲ್ ಸಕ್ಕರೆ ಕಾರ್ಖಾನೆ ಕಬ್ಬು ಅರೆಯುವ ಕೆಲಸ ಆರಂಭಿಸಿದೆ.

ಮಂಡ್ಯ ಜಿಲ್ಲೆ ರೈತರ 10 ಲಕ್ಷ ಟನ್ ಕಬ್ಬನ್ನು ಅರೆಯುವ ಗುರಿ ಹೊಂದಲಾಗಿದೆ.  

ಸಕಾಲದಲ್ಲಿ ರೈತರ ಕಬ್ಬು ಕಟಾವು ಮಾಡಿ, ರೈತರ ಬಾಕಿ ಹಣವನ್ನು ಸಂಪೂರ್ಣವಾಗಿ ಪಾವತಿಸಿರುವ ಜಿಲ್ಲೆಯ ಏಕೈಕ ಸಕ್ಕರೆ ಕಾರ್ಖಾನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಪರಿಸರ ಸ್ನೇಹಿಯಾಗಿ, ರೈತರ ಬಂಧುವಿನಂತೆ ಕೆಲಸ ಮಾಡುವ ಜೊತೆಗೆ ಸಂಕಷ್ಟದಲ್ಲಿರುವ ಪಾಂಡವಪುರ, ಮಂಡ್ಯ ಮತ್ತು ಕೆ.ಆರ್.ನಗರ ತಾಲ್ಲೂಕುಗಳ ಕಬ್ಬನ್ನು ಅರೆಯುತ್ತಿರುವ ಜಿಲ್ಲೆಯ ಏಕೈಕ ಸಕ್ಕರೆ ಕಾರ್ಖಾನೆ ಇದಾಗಿದೆ.  


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ