ಖಾಸಗಿ ಕಾಲೇಜುಗಳಿಗೆ 50% ಸೀಟುಗಳ ಶುಲ್ಕ

ಭಾನುವಾರ, 6 ಫೆಬ್ರವರಿ 2022 (19:47 IST)
ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ(private medical colleges) 50% ಸೀಟುಗಳ ಶುಲ್ಕವು(Fees of 50% seats) ಈಗ ರಾಜ್ಯ/ಕೇಂದ್ರಾಡಳಿತ ರಾಜ್ಯದ ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗೆ(Govt Medical colleges) ಸಮನಾಗಿರುತ್ತದೆ ಎಂದು ರಾಷ್ಟ್ರೀಯ ವೈದ್ಯಕೀಯ ಆಯೋಗ(National Medical Commission) ತಿಳಿಸಿದೆ.
 
ಈ ಕುರಿತು ಪ್ರಕರಣೆ ಹೊರಡಿಸಿರುವ ಆಯೋಗ, 'ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ 50% ಸೀಟುಗಳ ಶುಲ್ಕವು ಈಗ ರಾಜ್ಯ/ಕೇಂದ್ರಾಡಳಿತ ರಾಜ್ಯದ ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗೆ ಸಮನಾಗಿರುತ್ತದೆ' ಎಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ