ನಡು ರಸ್ತೆಯಲ್ಲಿ ಹೊತ್ತಿ ಉರಿದ ಕಾರು

ಬುಧವಾರ, 1 ಫೆಬ್ರವರಿ 2023 (16:38 IST)
ಪರಪ್ಪ‌ನ ಅಗ್ರಹಾರ ಸಮೀಪದ ಕೂಡ್ಲು ಗೇಟ್ ನಲ್ಲಿ ಕಾರು ಹೊತ್ತಿ ಉರಿದಿರುವ  ಘಟನೆ ನಡೆದಿದೆ.ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದೆ ಕಾರಿನಿಂದ ಚಾಲಕ ಓಡಿದ್ದಾನೆ.ಎಂಟು ಗಂಟೆ ಸುಮಾರಿಗೆ ನಡೆದ ಘಟನೆ ನಡೆದಿದೆ.ಸದ್ಯ ಬೆಂಕಿ ನಂದಿಸಿದ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬಂದು ಅಗ್ನಿ ನಂದಿಸುವ ಕಾರ್ಯಮಾಡ್ತಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ